ವೈಶಂಪಾಯನ ತೀರ ಬೆಂಬಲಿಸಿ
ಪ್ರಥಮವಾಗಿ ರಮೇಶ ಬೇಗಾರ ಎಂಬ ಕನಸುಗಾರರು ಹಾಗೂ ಅವರ ಪೂರ್ಣ ತಂಡಕ್ಕೆ, ಈ ಪ್ರಯತ್ನಕ್ಕೆ ಸಮಗ್ರ ಯಕ್ಷಗಾನ ಆರಾಧಕರ ಪರವಾಗಿ ಅಭಿವನ್ದನೆಗಳು ಅಭಿನಂದನೆಗಳು.
....
ಇದೀಗ ನಮ್ಮ ಸರದಿ...
ಯಕ್ಷಗಾನ ಅಭಿಮಾನಿಗಳೆಲ್ಲರ ವಾಟ್ಸಾಪ್ ಸ್ಟೇಟಸ್ ಹಾಗೂ Facebook. ನಲ್ಲಿ ಪೋಸ್ಟ್ ಮಾಡಿ.
ಯಕ್ಷಗಾನವನ್ನಾಧರಿಸಿದ ಈ ಚಿತ್ರವನ್ನು ಪ್ರೋತ್ಸಾಹಿಸೋಣ.
ನಿರ್ಮಾಪಕರ ಹಾಗೂ ನಿರ್ದೇಶಕರ ಈ ಸತ್ಕಾರ್ಯಕ್ಕೆ ನಮ್ಮ ಬೆಂಬಲ ನೀಡೋಣ.
ನಮಗೆ ನಾವೆ, ಗೋಡೆಗೆ ಮಣ್ಣು.
ಪ್ರಚಾರ ಅಭಿಯಾನ ನಿಮ್ಮಿಂದಲೇ ಆರಂಭವಾಗಲಿ.
ಹೆಚ್ಚು ಚಿತ್ರಮಂದಿರ ಸಿಗುವಂತಾಗಲಿ.
ಮಲೆನಾಡು ಕರಾವಳಿಯ ಹೆಮ್ಮೆ ಯಕ್ಷಗಾನ
ಇದೀಗ ಯಕ್ಷಗಾನ ಉಸಿರಾಡುವ ನಾವು, ಈ ಸಿನೆಮಾವನ್ನು ನೋಡುವ ಮುಖೇನ ಈ ಪ್ರಯತ್ನ ಕ್ಕೆ ಬೆಂಬಲ ನೀಡಬೇಕಿದೆ..
Comments
Post a Comment